Artwork

Content provided by IVM Podcasts. All podcast content including episodes, graphics, and podcast descriptions are uploaded and provided directly by IVM Podcasts or their podcast platform partner. If you believe someone is using your copyrighted work without your permission, you can follow the process outlined here https://player.fm/legal.
Player FM - Podcast App
Go offline with the Player FM app!

ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV

1:17:03
 
Share
 
Manage episode 334973895 series 2954063
Content provided by IVM Podcasts. All podcast content including episodes, graphics, and podcast descriptions are uploaded and provided directly by IVM Podcasts or their podcast platform partner. If you believe someone is using your copyrighted work without your permission, you can follow the process outlined here https://player.fm/legal.

ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ ಅನ್ವೇಷಿಸಬೇಕಾಗಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ.

Batrachologist or Frog expert, Dr Gururaja KV shares the beauty, wonder and the biology of frogs and toads with Pavan Srinath. He shares how over 200 new species of amphibians have been discovered in India just in the last 20 years, and how there is more science to be explored in the coming decades.

*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!

ನಮ್ಮಲ್ಲಿ ಹೆಚ್ಚಿನವರು ಪ್ರತೀ ಮಳೆಗಾಲದಲ್ಲಿ ಕಪ್ಪೆಗಳು ವಟರ್ ಗುಟ್ಟುವುದನ್ನು ಕೇಳುತ್ತಲೇ ಬೆಳೆದಿದ್ದೇವೆ ಮತ್ತು ನಮ್ಮ ಮನೆಯ ಸುತ್ತ ಕಪ್ಪೆ ಹಾರುವುದನ್ನು ಕಂಡು ಹೆದರಿದ್ದು ಇದೆ. ಸರೀಸೃಪಗಳು, ಪಕ್ಷಿಗಳು ಮತ್ತು ದೊಡ್ಡ ಸಸ್ತನಿಗಳತ್ತ ಸಾಮಾನ್ಯವಾಗಿ ನಮ್ಮ ಗಮನ ಸೆಳೆಯುತ್ತೆ. ಆದರೆ ನಾವು ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಪರಿಸರದ ಪ್ರಮುಖ ಭಾಗವಾಗಿರುವ ಕಪ್ಪೆಗಳು ಮತ್ತು ನೆಲಗಪ್ಪೆಗಳನ್ನು ನಿರ್ಲಕ್ಷಿಸುತ್ತೇವೆ.

ಡಾ ಗುರುರಾಜ ಕೆವಿ ಅವರು ಉಭಯಚರಗಳನ್ನು ಅಧ್ಯಯನ ಮಾಡುವ ವಿಶೇಷ ಆಸಕ್ತಿ ಹೊಂದಿದ್ದು ಜೊತೆಗೆ ಪ್ರಸ್ತುತ ಸೃಷ್ಟಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಗುಬ್ಬಿ ಲ್ಯಾಬ್ಸ್‌ನಲ್ಲಿ ಅಡ್ಜಂಕ್ಟ್ ಫೆಲೋ ಆಗಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿರುವ ಇವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆಯನ್ನೂ ಮಾಡಿದ್ದಾರೆ, ಗುರುರಾಜ ಅವರು 20 ವರ್ಷಗಳಿಂದ ಕಪ್ಪೆಗಳು ಮತ್ತು ನೆಲಗಪ್ಪೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದಾರೆ.

ಭಾರತದಲ್ಲಿ 20 ಕ್ಕೂ ಹೆಚ್ಚು ಹೊಸ ಕಪ್ಪೆ ಜಾತಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಗುರುತಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು, ಪಶ್ಚಿಮ ಘಟ್ಟಗಳು ಮತ್ತು ಅದರಾಚೆಗೆ ತಮ್ಮ ಸಂಶೋಧನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್ ನ ಸಂಚಿಕೆ 145 ರಲ್ಲಿ, ಡಾ ಗುರುರಾಜ ಅವರು ಕಪ್ಪೆಗಳ ಮೇಲಿನ ತಮ್ಮ ಪ್ರೀತಿ ಮತ್ತು ಕೌತುಕವನ್ನು ಹಂಚಿಕೊಂಡಿದ್ದಾರೆ, ಈ ಆಕರ್ಷಕ ಜೀವಿಗಳನ್ನು ಅಧ್ಯಯನ ಮಾಡಲು ಅವರಿಗೆ ಪ್ರೇರಣೆ ಏನು? ಹೊಸ ಜಾತಿ ಕಪ್ಪೆಗಳನ್ನುಗಳನ್ನು ಕಂಡುಹಿಡಿಯುವ ಪ್ರಕ್ರಿಯೆ ಯಾವ ರೀತಿ ಇರುತ್ತೆ? ಮತ್ತು ಕಪ್ಪೆಗಳ ನಡವಳಿಕೆ ಯಾವರೀತಿ ಇರುತ್ತೆ? ಎಂಬೆಲ್ಲ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಬನ್ನಿ ಕೇಳಿ!

gururajakv.net ನಲ್ಲಿ ಮತ್ತು ಅವರ ಗೂಗಲ್ ಸ್ಕಾಲರ್ ಪ್ರೊಫೈಲ್‌ನಲ್ಲಿ ಡಾ ಗುರುರಾಜ ಕೆವಿ ಅವರ ಕೆಲಸದ ಕುರಿತು ಇನ್ನಷ್ಟು ತಿಳಿಯಿರಿ. ಅವರ ಪುಸ್ತಕ ಫಿಕ್ಟೋರಲ್ ಗೈಡ್ ಟು ಫ್ರಾಗ್ಸ್ ಅಂಡ್ ಟೋಡ್ಸ್ ಆಫ್ ದಿ ವೆಸ್ಟೆರ್ನ್ ಘಾಟ್ಸ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

Most of us have grown up hearing the croaking of frogs every monsoon, and may have even had the ‘scare’ of a frog jumping into our houses at one point or another. While reptiles, birds and big mammals often capture our imagination – we often end up ignoring the simple frogs and toads that form a key part of the habitats around us.

Dr Gururaja KV is a ‘batrachologist’, one who studies amphibians, and is currently a faculty member at the Srishti Manipal Institute of Art, Design and Technology, as well as an Adjunct Fellow at Gubbi Labs. With his PhD from Kuvempu University and subsequent research at the Indian Institute of Science, Gururaja has been studying frogs and toads for over 20 years.

He has helped discover, identify and describe over 20 new frog species in India, working extensively in the Western Ghats and beyond. On Episode 145 of the Thale-Harate Kannada Podcast, Dr Gururaja shares his joy and his love for frogs, what drew him to study these fascinating creatures, and helps us learn more about frogs, as well as more about the process of discovering new species and understanding their behaviour.

Learn more about Dr Gururaja KV’s work at gururajakv.net and on his Google Scholar profile. His book, Pictoral Guide to Frogs and Toads of the Western Ghats can be downloaded for free.

If you wish to explore and identify frogs around you, you can also use the Frog Find App for Android developed by Gururaja and Gubbi Labs. You can also contribute to Frog Watch on the India Biodiversity Portal.

Related Podcast Episodes:

- ಹಾವು ನಾವು! Sharing Our World With Snakes with Gururaj Sanil

- ಜೇಡರ ಬಲೆ. Spiders Around Us with Pavan Srinath

- [English] Discovering a New Species in 2020 with Ishan Agarwal (BIC Talks)

- [English] Glimpses of India’s Deep Natural History with Pranay Lal (BIC Talks)

- ಊರು ಕೇರಿ ಮರ. A City and Its Trees with Harini Nagendra

- ಹೆಸರಘಟ್ಟದ ರಕ್ಷಣೆ. Saving Hesaraghatta with Mahesh Bhat.

- ಪರಿಸರವಿಲ್ಲದೆ ಯಾವ ಅಭಿವೃದ್ಧಿ? Saving the Western Ghats with Dinesh Holla

- ಕನ್ನಡದಲ್ಲಿ ವಿಜ್ಞಾನ ಸಂವಹನ. Communicating Science in Kannada with Kollegala Sharma

- ವಿಜ್ಞಾನ ಮತ್ತು ಜಾಗೃತಿ. Science and Communication with Kollegala Sharma

Photo credit: KV Gururaja for the photos of frogs, and Mahesh Bhat for Gururaja's portrait.

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ , Instagram: https://instagram.com/haratepod/ and YouTube: https://youtube.com/HaratePod .

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!

See omnystudio.com/listener for privacy information.

  continue reading

153 episodes

Artwork
iconShare
 
All episodes

×
 
Loading …

Welcome to Player FM!

Player FM is scanning the web for high-quality podcasts for you to enjoy right now. It's the best podcast app and works on Android, iPhone, and the web. Signup to sync subscriptions across devices.

Quick Reference Guide